ದೀಪಾವಳಿ ಹಬ್ಬ 2017 : ದೀಪಾವಳಿಗೂ ಮುಂಚೆ ಈ ಕೆಲಸ ಮಾಡಿದ್ರೆ ಸಂಪತ್ತು ಹೆಚ್ಚುತ್ತೆ | Oneindia Kannada

2017-10-17 516

Diwali is famously known as the festival of lights; it is the most sought-after festival of the Hindus; it is celebrated with pomp and grandeur throughout the country. Diwali, also called Deepavali, is made of two words "Deep" and "Avali", meaning lights and rows; together it means rows of lights. So do these things before Diwali & luck will be yours.

ದೀಪಗಳ ಹಬ್ಬ ದೀಪಾವಳಿಯನ್ನು ನಾವೆಲ್ಲರೂ ಬಹು ಸಂಭ್ರಮದಿಂದಲೇ ಆಚರಿಸುತ್ತೇವೆ. ಎಲ್ಲಾ ಹಬ್ಬಗಳು ಹೇಗೆ ಮಹತ್ವತೆಯನ್ನು ಪಡೆದುಕೊಂಡಿದೆಯೋ ಅಂತೆಯೇ ದೀಪಾವಳಿ ಕೂಡ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ದೀಪಾವಳಿಯನ್ನು ಏಕೆ ಆಚರಿಸಲಾಗುತ್ತದೆ ಇದರ ಮಹತ್ವವೇನು ಎಂದು ಯಾರನ್ನಾದರೂ ಕೇಳಿದರೆ ಅವರುಗಳೆಲ್ಲಾ ತಮಗೆ ತೋಚಿದ ಉತ್ತರವನ್ನೇ ನೀಡುತ್ತಾರೆ. ಆದರೆ ದೀಪಾವಳಿ ಹಬ್ಬ ಆಚರಣೆಯು ಮುಖ್ಯವಾದ ಅಂಶವನ್ನು ಒಳಗೊಂಡಿದೆ.